Ads Area

friendship day 2022 kannada quotes - heart touching friendship quotes kannada

0

friendship day 2022 quotes
friendship day 2022 quotes

Friendship day 2022 kannada quotes - heart touching friendship quotes kannada 

Here are some Heart touching friendship quotes in kannada language true friendship quotes kannada
hope you like it ಸ್ನೇಹ ಚಿರಾಯು, ಗೆಳೆತನ ದಿನದ ಶುಭಾಶಯಗಳು


ನೀನೆಂದರೇ ನನ್ನ ಎದೆಯೊಳಗೆ ಬೆರೆತಿರುವ ಉಸಿರಿನ ಪ್ರಾಣವಾಯು, ನೀನೆ ಇಲ್ಲದಿದ್ದರೆ ನಾನಿಲ್ಲ ಓ.. ನನ್ನ ಗೆಳೆಯ…


ಮನಸೆಂಬ ಮಂದಿರದಲ್ಲಿ ಕನಸೆಂಬ ಸಾಗರದ ನೆನಪೆಂಬ ಅಲೆಗಳಲ್ಲಿ ಚಿರಕಾಲ ಮಿನುಗುತ್ತಿರಲಿ ನಮ್ಮ ಈ ಅಮರ ಸ್ನೇಹ…


ಯಾವುದೋ ನೋವಿಂದ ನಮ್ಮ ಕಣ್ಣು ತುಂಬಿದಾಗ, ಆ ಕಣ್ಣೀರನ್ನು ಒರೆಸುವ ಜೀವವೊಂದು ಜೊತೆಗಿದ್ದರೆ, ಆ ಕಣ್ಣೀರು ಕೂಡ ನಮಗೆ ಇಷ್ಟವಾಗುತ್ತೆ, ಅದೇ ಕಂಡ್ರಿ ನಿಜವಾದ ಗೆಳೆತನ….


ನಿನಗೆ ನಾನ್ ಆಗಿರಬಹುದು ಕೇವಲ ಕಾಮನ್ ಫ್ರೆಂಡು,  ಆದರೆ ನನಗೆ ನೀನು ಆಗಸದಿಂದ ಜಾರಿ ಬೊಗಸೆಗೆ ಬಿದ್ದ  ಬೆಳ್ಳಿ ಚಂದ್ರನ ತುಂಡು….


ನನ್ನ ಗೆಳೆತನ!! ನಿನ್ನ ಕಣ್ಣೀರಾಗಿರಲು ಇಷ್ಟಪಡುತ್ತೇನೆ, ನಿನಗೆ ಕಷ್ಟ ನೋವುಗಳು ಬಂದಾಗ ಬಂದೆ ಬರುತ್ತೇನೆ, ಇಂತಿ ನಿನ್ನ ಪ್ರೀತಿಯ ಗೆಳೆಯ…!ಸ್ನೇಹ ಅಂದ್ರೆ ಭುಜದ ಮೇಲೆ ಕೈ ಹಾಕಿಕೊಂಡು ನಡೆದಾಡುವುದು ಮಾತ್ರ ಅಲ್ಲ, ನಿನಗೆ ಎಷ್ಟೇ ಕಷ್ಟ ಬಂದರೂ ನಿನ್ನ ಹಿಂದೆ ನಾನಿದ್ದೇನೆ ಅಂತ ಭುಜ ತಟ್ಟಿ ಹೇಳುವುದೇ ಸ್ನೇಹ


ನಮ್ಮ ಕಷ್ಟ ನೋಡಿ ಬಂಧು ಬಾಂಧವರು ಬಿಟ್ಟು ಹೋದಾಗ, ಒಬ್ಬ ನಿಜವಾದ ಸ್ನೇಹಿತನು ನಮ್ಮ ಜೊತೆಗೆ ಇರುತ್ತಾನೆ…
ಕೊನೆಯಲ್ಲಿ ನಮ್ಮ ನೆನಪಿಗುಳಿಯುವುದು ನಮ್ಮ ಶತ್ರುಗಳ ಮಾತಲ್ಲ ನಮ್ಮ ಮಿತ್ರರ ಮೌನ…ಫ್ರೆಂಡ್ ಅನ್ನೋದು ಎಲ್ಲ ನೋವಿಗೂ ಒಂದು ಬೆಸ್ಟ್ ಮೆಡಿಸಿನ್, ಆದರೆ ನೆನಪಿರಲಿ ಫ್ರೆಂಡ್ ನಿಂದ ಆದ ನೋವಿಗೆ ಯಾವ ಮೆಡಿಸಿನ್ ಇಲ್ಲ..ಹುಟ್ಟಿ ಸಾಯೋದು ಮನುಷ್ಯ, ಹುಟ್ಟದೇ ಸಾಯದವನು ದೇವರು, ಬೇರೆಯವರನ್ನು ಸಾಯಿಸುವುದು ಪ್ರೀತಿ, ಆದರೆ ಸಾಯೋರನ್ನು ಕೂಡ ಕೈ ಹಿಡಿದು ಬದುಕಿಸುವುದು ಸ್ನೇಹ ಮಾತ್ರ..


ಸ್ನೇಹ ಒಂದು ಸುಂದರ ಕವನ, ಬರೆದರೂ ಮುಗಿಯದ ಕಥನ, ಮರೆತರೂ ಮರೆಯಲಾಗದ ಸ್ಪಂದನ, ಬಿಟ್ಟರು ಬಿಡಲಾಗದ ಬಂಧನ, ಅದುವೇ ಗೆಳೆತನ..


ದೇವರು ಯಾರಿಗೆ ರಕ್ತ ಸಂಬಂಧದಲ್ಲಿ ಬಂಧಿಸಲು ಮರೆತುಬಿಟ್ಟಿರುತ್ತಾರೋ, ಅವರನ್ನು ಫ್ರೆಂಡಾಗಿ ಕಳಿಸಿರುತ್ತಾನೆ..


ಪ್ರೀತಿ ಸಮುದ್ರದಲ್ಲಿ ಸಿಗುವ ಉಪ್ಪಿನ ಹಾಗೆ,  ಅದು ಯಾರಿಗೆ ಬೇಕಾದರೂ ಸಿಗುತ್ತದೆ….  ಆದರೆ ಸ್ನೇಹ ಸಮುದ್ರದಲ್ಲಿ ಸಿಗುವ ಮುತ್ತಿನ ಹಾಗೆ,  ಅದು ಕೆಲವರಿಗೆ ಮಾತ್ರ ಸಿಗುತ್ತೆ….


ಕೈ-ಕುಲುಕಿ ಹೋಗುವ ಸಾವಿರ ಗೆಳೆಯರಿಗಿಂತ, ಕಷ್ಟದ ಸಮಯದಲ್ಲಿ ಅಪ್ಪುಗೆಯ ನೀಡಿ ಸಮಾಧಾನ ಮಾಡುವ ಒಬ್ಬ ಗೆಳೆಯನಿದ್ದರೆ ಸಾಕು…


ಸಣ್ಣ ಕೋಪ, ಪುಟ್ಟ ಮನಸ್ಸು, ತರ್ಲೆ sms, ಪ್ರೀತಿಯ ಭಾವನೆ, ಒಂದಿಷ್ಟು ಕಾಳಜಿ, ಕೆಲವೊಂದು ಸುಳ್ಳು, ನೂರಾರು ಸಾರಿ ಒಂದಿಷ್ಟು ಬೈಗುಳ, ಇಷ್ಟೆಲ್ಲಾ ಸೇರಿದರೆ ಅದೇ ಬೆಸ್ಟ್ ಫ್ರೆಂಡ್ ಶಿಪ್..


ನೂರು ಜನ ಸ್ನೇಹಿತರನ್ನು ಮಾಡಿಕೊಳ್ಳುವುದಕ್ಕಿಂತ, ನಮ್ಮನ್ನು ಅರ್ಥ ಮಾಡಿಕೊಳ್ಳುವ ಒಬ್ಬ ಸ್ನೇಹಿತನೇ ಶ್ರೇಷ್ಠ …


ತಂದೆ ತಾಯಿ ಹೊಡೆಯುವ ಏಟನ್ನು ತಡೆದುಕೊಳ್ಳಬಹುದು,  ಪ್ರೀತಿಸಿ ಕೈ ಕೊಟ್ಟ ಹುಡುಗಿಯ ಏಟನ್ನು ಕೂಡ ತಡೆಯಬಹುದು,  ಆದರೆ ಜೊತೆಯಲ್ಲಿ ಇರುವ ಸ್ನೇಹಿತರು ಕೊಡುವ ಏಟನ್ನು ತಡೆಯೊಕ್ಕು ಆಗಲ್ಲ,  ಮರೆಯೋಕು ಆಗಲ್ಲ …


ಕನಿಕರ ಇಲ್ಲದ ನೂರು ಜನ ಸ್ನೇಹಿತರಿಗಿಂತ,  ಕರುಣೆ ಇರೋ ಒಬ್ಬ ಸ್ನೇಹಿತ ಇದ್ದರೆ ಲೈಫ್ ಐಸ್ ಬ್ಯೂಟಿಫುಲ್ಅರ್ಥ ಮಾಡಿಕೊಳ್ಳುವ ಮನಸ್ಸು, ಕೈ ಜೋಡಿಸುವ ಸ್ನೇಹ, ನಮ್ಮ ಜೀವನದ ನಿಜವಾದ ಆಸ್ತಿಗಳು….ಫ್ರೆಂಡ್ಶಿಪ್ ಮಾಡೋಕೆ ಒಂದೇ ವಯಸ್ಸು,  ಒಂದೇ ಅಂತಸ್ತು, ಒಂದೇ ಸ್ಟೇಟಸ್ ಇರಬೇಕಾಗಿಲ್ಲ,  ಅರ್ಥ ಮಾಡಿಕೊಳ್ಳೋ ಎರಡು ಮನಸ್ಸು ಇದ್ದರೆ ಸಾಕು ….ತುಂಬಾ ಜನ ಸಿಗಬಹುದು, ಆದರೆ ನಮ್ಮ ನೋವಿನಲ್ಲಿ ದುಃಖಪಡುವ ಹಾಗೆ, ನಮ್ಮ ಖುಷಿಯಲ್ಲಿ ನಮ್ಮ ಖುಷಿಗಿಂತ ಹೆಚ್ಚು ಖುಷಿಪಡುವ ಫ್ರೆಂಡ್ಸ್ ಎಲ್ಲರಿಗೂ ಸಿಗಲ್ಲ….


ಅರಿಯದ ಪ್ರೀತಿ ಮರೆಯದ ಸ್ನೇಹ,  ಅಳಿಸಿ ಹೋಗುವ ಈ ಪುಸ್ತಕದಲ್ಲಿ ಏನೆಂದು ಬರೆಯಲಿ,  ಆದರೂ ಬರೆಯುತ್ತೇನೆ…  ಸ್ನೇಹವೆಂಬ ಎರಡಕ್ಷರ ಅಮರವಾಗಿರಲಿ…ಎಷ್ಟು ವರ್ಷದಿಂದ ಪರಿಚಯ ಇದ್ದಾರೆ ಅನ್ನೋದು ಫ್ರೆಂಡ್ಶಿಪ್ ಅಲ್ಲಾ, ಫ್ರೆಂಡ್ ಎಷ್ಟು ಚೆನ್ನಾಗಿ ಅರ್ಥ ಮಾಡ್ಕೊಂಡಿದ್ದಾರೆ ಅನ್ನೋದು ನಿಜವಾದ ಫ್ರೆಂಡ್ಶಿಪ್ ..ಸ್ನೇಹಕ್ಕಾಗಿ ಜೀವನ ಇರಬೇಕು ಹೊರತು, ಜೀವನಕ್ಕಾಗಿ ಸ್ನೇಹ ಇರಬಾರದು…ಮನಸಿದ್ದರೆ ಬಾ ಅನ್ನೋದು ಪ್ರೀತಿ,  ಹಣ ಇದ್ದರೆ ಬಾ ಅನ್ನೋರು ಬಂಧುಗಳು,  ಏನೂ ಇಲ್ಲದೆ ಇದ್ದರೂ ಪರವಾಗಿಲ್ಲ  ನಿನಗೆ ನಾನಿದ್ದೀನಿ ಬಾ ಅನ್ನೋದು ಸ್ನೇಹ…ಫ್ರೆಂಡ್ಶಿಪ್ ಅಂದ್ರೆ ಪೆನ್ಸಿಲ್ ಮತ್ತು ರಬ್ಬರ್ ತರ ಇರಬೇಕು,  ಏಕೆಂದರೆ ಪೆನ್ಸಿಲ್ಲು ಯಾವುದೇ ತಪ್ಪು ಮಾಡಿದರು,  ರಬ್ಬರ್ ಅದನ್ನು ತಿದ್ದಿ ಸರಿಪಡಿಸುತ್ತದೆ….ವ್ಯಕ್ತಿಯನ್ನು ನೋಡಿ ಮಾಡುವ ಸ್ನೇಹಕ್ಕಿಂತ, ವ್ಯಕ್ತಿತ್ವವನ್ನು ನೋಡಿ ಮಾಡುವ ಸ್ನೇಹ ಶಾಶ್ವತ..ಜೊತೆಗಿರುವವರೆಲ್ಲರೂ ನಮ್ಮವರು ಎಂದು ನಾವು ನಂಬಬಾರದು, ಅವರವರಿಗೆ ಬೇಕಾದವರು ಜೊತೆಯಲ್ಲಿದ್ದಾಗ ನಮ್ಮನ್ನು ಕಡೆಗಣಿಸುವುದನ್ನು ನಾವು ನೋಡಿದ್ದೇವೆ.ನಗಿಸುವ ಗೆಳೆಯನನ್ನು ಎಂದು careless ಮಾಡಬೇಡ, ಯಾಕೆಂದರೆ ಅವರ ನಗುವಿನ ಹಿಂದೆ ನಗಲಾರದಷ್ಟು ನೋವು ಇರುತ್ತೆ, ಅವರ ಉದ್ದೇಶ ಒಂದೇ  ‘smile for ever your face’


ನಿಮ್ಮನ್ನು ಫ್ರೆಂಡ್ ಆಗಿ ಸ್ವೀಕರಿಸಿ, ಹಾರ್ಟ್ನಲ್ಲಿ ಇಟ್ಟು lock ಮಾಡಿದ್ದೆ, ಈಗ ಆ key ಕಳೆದುಹೋಗಿದೆ, ಹಾಗಾಗಿ ಡಿಯರ್ ಫ್ರೆಂಡ್, ಇನ್ನು ನೀವು ನನ್ನ ಹಾರ್ಟಲ್ಲಿ ಪರ್ಮನೆಂಟ್..


ಕ್ಷಮಿಸು ಬಿಡು ಗೆಳತಿ ನಿನ್ನನ್ನು ಆ ದಿನ ನನ್ನ ಜೊತೆಯಲ್ಲಿ ನಗುನಗುತ ಕೈ ಹಿಡಿದು ಇದೇ ದಾರಿಯಲ್ಲಿ ನಡೆದು ಬಂದೆ, ಈ ದಿನ ನೀನಿಲ್ಲದೇ ಒಂಟಿಯಾಗಿ ನಿನ್ನ ನೆನಪುಗಳ ಮೆಲಕು ಹಾಕುತ ಈ ದಾರಿಯಲ್ಲಿ ಬರಲಾಗುತ್ತಿಲ್ಲ, ನನಗೆ ಮತ್ತೆಂದೂ ತಿರುಗಿ ನೋಡದ ದಾರಿಯ ಕಡೆ ಸಾಗಿದೆ ನನ್ನ ಪಯಣ ….ಸಾವಿರ ಸ್ನೇಹಿತರನ್ನು ಮಾಡಿಕೊಳ್ಳುವುದು ಸ್ನೇಹ ಅಲ್ಲ, ನಂಬಿಕೆ ಇಟ್ಟು ಮಾಡಿದ ಒಂದು ಸ್ನೇಹನಾ ಸಾಯೋವರೆಗೂ ಕಾಪಾಡಿಕೊಳ್ಳುವುದು, ಅದು ನಿಜವಾದ ಸ್ನೇಹ..ಯಾವುದೇ ಕಾರಣಕ್ಕೂ sorry ಕೇಳೂ friend ನಾ ಕಳ್ಕೊಬೇಡಿ ಯಾಕಂದ್ರೆ, ಅವರು ತಮ್ಮ ಸ್ವಾಭಿಮಾನ ಬಿಟ್ಟು ನಿಮ್ಮ ಹತ್ತಿರ sorry ಕೇಳ್ತಾರೆ, ಮತ್ತೆ ಅವರು ನಿಮ್ಮನ್ನ ಯಾವತ್ತು ಬಿಟ್ಟು ಹೋಗಲ್ಲ.


ಒಳ್ಳೆಯ ಸ್ನೇಹ ಎಂದರೆ ಅದೊಂದು ಪ್ರಜ್ವಲಿಸುವ ಜ್ಯೋತಿ, ಅದು ಕತ್ತಲೆಯಲ್ಲಿ ದಾರಿ ತರಬಲ್ಲದು, ಆಪತ್ಕಾಲದಲ್ಲಿ ನೆರವು ನೀಡಬಲ್ಲುದು.ಪ್ರೀತಿಯಲ್ಲಿ ಸ್ನೇಹ ಇಲ್ಲದೆ ಇರಬಹುದು ಆದರೆ… ನಿಜವಾದ ಸ್ನೇಹದಲ್ಲಿ ಮಾತ್ರ ಸ್ನೇಹ ಇದ್ದೆ ಇರುತ್ತೆ..ಒಬ್ಬ ನಿಜವಾದ ಗೆಳೆಯ,  ನಮ್ಮ ಗೆಲುವನ್ನು ನಮಗಿಂತ ಹೆಚ್ಚು ಸಂಭ್ರಮಿಸುವನು


ದೋಸ್ತಿ ಅಂದರೆ ಗೆದ್ದಾಗ ಪಾರ್ಟಿ ಕೇಳುವುದಲ್ಲ,  ಆ ಗೆಲುವಿಗೆ ಪ್ರೋತ್ಸಾಹ ನೀಡುವವನು ಒಬ್ಬ ಒಳ್ಳೆಯ ದೋಸ್ತ್ನಮ್ಮ ಸೋಲಿನಲ್ಲೂ ನಮಗೆ ಧೈರ್ಯ ತುಂಬಿ,  ನಿನ್ನ ಜೊತೆ ನಾನಿರುವೇ ನಡೆಯೂ ಮುಂದೆ ಅಂತ ಹೇಳುವವನೇ ಪ್ರಾಣ ಸ್ನೇಹಿತಕಷ್ಟದ ಸಮಯಗಳು ಯಾವಾಗಲೂ ನಮಗೆ ನಿಜವಾದ ಸ್ನೇಹಿತನನ್ನು ಪರಿಚಯಿಸುತ್ತವೆ


ನೋವಲ್ಲು ನಗು ತರಿಸುವವನು,  ನಗುವಿನಲ್ಲಿ ಕುಣಿಸುವವನು ಗೆಳೆಯ ಮಾತ್ರ..


ಒಬ್ಬ ನಿಜವಾದ ಗೆಳೆಯ ನಾವು ತಪ್ಪು ಮಾಡಿದಾಗ ತಿದ್ದಿ ಹೇಳುವವನಾಗಿರ್ತಾನೆ,  ನಾವು ಸೋತಾಗ ಸಂತೈಸಿಸುವ ತಾಯಿಯಾಗಿರ್ತಾನೆ. ..


ನೀನು ತಪ್ಪು ಮಾಡಿದಾಗ ಪ್ರೋತ್ಸಾಹಿಸುವವನು ನಿಜವಾದ ಗೆಳೆಯನಲ್ಲ,  ನಿನ್ನ ತಪ್ಪನ್ನು ನಿನಗೆ ತಿಳಿಸಿ ಮನವರಿಕೆ ಮಾಡುವವನು ನಿಜವಾದ ಗೆಳೆಯ. .ಅವನು ಒಡಹುಟ್ಟದಿದ್ದರು ಒಂದೇ ತಟ್ಟೆಯಲ್ಲಿ ತಿನ್ನುವವನು,  ಅವನು ರಕ್ತ ಸಂಬಂಧಿ ಆಗದಿದ್ರು,  ನಮ್ಮ ರಕ್ತ ನೋಡಿದರೆ ಕುದ್ದು ಬಿಡುವವನು,  ಅವನೇ ನಮ್ಮ ನಿಜವಾದ ಸ್ನೇಹಿತ…ಗೆಳೆತನದಲ್ಲಿ ಜಾತಿ, ಧರ್ಮ, ಮತ ಅಂತೆಲ್ಲಾ ಬರಲ್ಲಾ,  ಬರುವುದು ಒಂದೇ ನಿಷ್ಕಲ್ಮಶ ಗೆಳೆತನ..


ದುಡ್ಡಿರುವವರ ಸ್ನೇಹ ಅವರಿಗೆ ಅವಶ್ಯಕತೆ ಇರುವ ತನಕ,  ಬಡವನ ಸ್ನೇಹ ಬದುಕಿರುವವರ ತನಕ..ಪ್ರೀತಿಯಲ್ಲಿ ಸ್ನೇಹ ಇಲ್ಲದೆ ಇರಬಹುದು ಆದರೆ… ನಿಜವಾದ ಸ್ನೇಹದಲ್ಲಿ ಮಾತ್ರ ಸ್ನೇಹ ಇದ್ದೆ ಇರುತ್ತೆ..


ದ್ವೇಷ ಕಟ್ಕೊಂಡು ಶತ್ರು ಅನಿಸುಕೊಳ್ಳುವುದಕ್ಕಿಂತ, ದೋಸ್ತಿ ಕಟ್ಟಿಕೊಂಡು ದೋಸ್ತ್ ಅನಿಸಿಕೊಳ್ಳುವುದನ್ನು ಕಲಿ, ದ್ವೇಷ ಸಾವನ್ನು ತರುತ್ತೇ, ದೋಸ್ತಿ ಸಾವನ್ನೇ ಜಯಿಸುತ್ತೇ …ಒಬ್ಬ ಒಳ್ಳೆಯ ಗೆಳೆಯ ಆಗೋದಕ್ಕೆ ಅಂದವಾಗಿರುವ ಮುಖ, ಬಣ್ಣ ಬೇಕು ಅಂತ ಏನಿಲ್ಲ,  ನನ್ನ ಫ್ರೆಂಡ್ ಯಾವಾಗಲೂ ಖುಷಿಯಾಗಿರಲಿ, ಅನ್ನೋ ಬಯಕೆ..  ನಿನ್ನ ನೋವಿನಲ್ಲೂ ನಾನು ಜೊತೆಯಾಗಿರ್ತೀನಿ ಅನ್ನೋ ಒಳ್ಳೆ ಮನಸ್ಸಿದ್ದರೆ ಸಾಕು…ಹೊಂಚು ಹಾಕಿ ಬೆನ್ನಿಗೆ ಚೂರಿ ಹಾಕೋ Fake friendಗಿಂತ, ಎದುರಿಗೆ ನಿಂತು ಎದೆಗೆ ಚೂರಿ ಹಾಕೋ enemy ನೇ better.ಪ್ರೀತಿ ಇರುವುದು ನಂಬಿಕೆ ಇರುವ ತನಕ, ಕನಸು ಬೀಳುವುದು ಏಳುವ ತನಕ , ಪ್ರಾಣ ಇರುವುದು ಆತ್ಮ ಇರುವ ತನಕ , ಹೊಟ್ಟೆ ಹಸಿವು ತಿನ್ನುವ ತನಕ, ಸ್ನೇಹ ಇರುವುದು ಉಸಿರಿರುವ ತನಕ..


ಒಂದ್ಸಲ ಫ್ರೆಂಡು ಅಂತ ಕರೆದ ಮೇಲೆ ,ಅವನು ಒಳ್ಳೇದು ಮಾಡ್ಲಿ ಕೆಟ್ಟದ್ ಮಾಡ್ಲಿ, ಫ್ರೆಂಡ್ ಆದವನು ಬೆನ್ನಿಗೆ ಚೂರಿ ಹಾಕಿದ್ರೂ, ಅವನ ಬಗ್ಗೆ ಎಲ್ಲೂ ಕೆಟ್ಟದ್ದು ಮಾತನಾಡಬಾರದು, ಅದು ಫ್ರೆಂಡ್ ಶಿಪ್ ಗೆ ಬೇಕಾಗಿರೋ ನಿಯತ್ತು.


ಕೆಲವರನ್ನ ಹೊಡೆದ್ರೆ ಅಣ್ಣ ತಮ್ಮ ಬರ್ತಾರೆ ಇನ್ನೂ ಕೆಲವರ್ನ ಹೊಡೆದ್ರೆ ಪೊಲಿಟಿಷಿಯನ್ಸ್ ಬರ್ತಾರೆ ಇನ್ನೂ ಕೆಲವರ್ನ ಹೊಡೆದ್ರೆ ಪೊಲೀಸ್ ಬರ್ತಾರೆ ಆದರೆ ಇವನ್(ಫ್ರೆಂಡ್) ಹೊಡೆದ್ರೆ ಯಮ ಬರ್ತಾನೆ ಅಂತ ಗೊತ್ತಾಗಬೇಕು..


ಫ್ರೆಂಡ್ಶಿಪ್ ಅಂದ್ರೆ ಸಿಕ್ಕದಾಗ ಹಾಯ್ ಅಂತ ಹೇಳಿ ಕುತ್ಕೊಂಡು 2 ಮಾತಾಡಿ ಬಾಯ್ ಅಂತ ಹೇಳೋಗೋದಲ್ಲ, friend ತಲೇಲಿ ಒಂದೇ ಒಂದ್ ಕೂಡ್ಲು ಉದ್ರುದ್ರು ಗೊತ್ತಾಗುವಷ್ಟ close ಆಗಿರಬೇಕು .


ನಮ್ಮ ಸೋಲಿನಲ್ಲೂ ನಮಗೆ ಧೈರ್ಯ ತುಂಬಿ,  ನಿನ್ನ ಜೊತೆ ನಾನಿರುವೇ ನಡೆಯೂ ಮುಂದೆ ಅಂತ ಹೇಳುವವನೇ ಪ್ರಾಣ ಸ್ನೇಹಿತ


ಬದುಕಿನಲ್ಲಿ ಕನ್ನಡಿ ಮತ್ತು ನೆರಳಿನಂತಹ ಗೆಳೆಯರು ಬೇಕು, ಗೆಳೆಯರು ಯಾವತ್ತು ಸುಳ್ಳು ಹೇಳುವುದಿಲ್ಲ, ನೆರಳು ಯಾವತ್ತು ನಮ್ಮನ್ನು ಬಿಟ್ಟು ಹೋಗುವುದಿಲ್ಲ…
Keywords used  

friendship kannada quotes

friendship kannada quotes images

kannada friendship quotes in english

kannada friendship quotes for facebook

friendship quotes kannada download

friendship quotes in kannada

friendship day kannada quotes

best friendship kannada quotes

friendship failure kannada quotes

kannada quotes about friendship

friendship attitude quotes in kannada

kannada friendship breakup quotes

friendship broken quotes in kannada

friendship birthday quotes in kannada

friendship breakup quotes in kannada share chat

friendship cut quotes kannada

friendship quotes in kannada share chat

kannada friendship day quotes

friendship day 2021 kannada quotes

friendship day quotes in kannada language

happy friendship day kannada quotes

friendship quotes in kannada images download

friendship day quotes in kannada download

friendship day quotes in kannada 2020

kannada quotes for friendship

fake friendship quotes kannada

friendship funny quotes in kannada

friendship hurt quotes in kannada

kannada friendship thoughts images

friendship quotes in kannada lyrics

friendship quotes in kannada text

friendship quotes in kannada download

friendship kannada quotes

friendship kannada thoughts

friendship day kannada thoughts

friendship kannada kavana

friendship kannada status

friendship quotes kannada language

friendship love quotes in kannada

friendship motivational quotes in kannada

sad friendship kannada quotes

friendship day quotes kannada

friendship quotes in kannada photos

true friendship quotes kannada

heart touching friendship quotes kannada

friendship value quotes in kannada

friends quotes kannada images

friendship breakup quotes images in kannada

friendship kannada images

friendship quotes images in kannada

friendship day quotes with images in kannada

You may Also Like :
 
Post a Comment

0 Comments

Top Post Ad

Below Post Ad